Free solar rooftop Yojana: ಕೇಂದ್ರ ಸರ್ಕಾರದ ಉಚಿತ ಸೋಲಾರ್ ವಿತರಣೆಗೆ ಅರ್ಜಿ ಸಲ್ಲಿಸಲು ವಿಳಾಸ ಮತ್ತು ಮಾಹಿತಿ

Free solar rooftop Yojana: ಕೇಂದ್ರ ಸರ್ಕಾರದ ಉಚಿತ ಸೋಲಾರ್ ವಿತರಣೆಗೆ ಅರ್ಜಿ ಸಲ್ಲಿಸಲು ವಿಳಾಸ ಮತ್ತು ಮಾಹಿತಿ

Free solar rooftop Yojana: ಕೇಂದ್ರ ಸರ್ಕಾರದ ಉಚಿತ ಸೋಲಾರ್ ವಿತರಣೆಗೆ ಅರ್ಜಿ ಸಲ್ಲಿಸಲು ವಿಳಾಸ ಮತ್ತು ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ವಿತರಣೆಗೆ ಅರ್ಜಿ ಅಹ್ವಾನ.? 

ಕೇಂದ್ರ ಸರ್ಕಾರದಿಂದ ಮನೆ ಮನೆಗೂ ಸೂರ್ಯ ಗರ್  ಉಚಿತ ಸೋಲಾರ್ ವಿದ್ಯುತ್  ಯೋಜನೆಗೆ ಚಾಲನೆಯನ್ನು ನೀಡಿದ್ದು ಇದೀಗ ಉಚಿತ ಸೋಲಾರ್ ಅಳವಡಿಕೆಗೆ ಅರ್ಜಿಯನ್ನು ಆಹ್ವಾನಿಸಿದೆ.

 ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ ಅವರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮಂಡಿಸಿದ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಪ್ತ್ ಸೋಲಾರ್ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು ಈ ಯೋಜನೆಗೆ ದೇಶಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು ಈಗಾಗಲೇ ಒಂದು ಕೋಟಿಗೂ ಹೆಚ್ಚು  ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು ಸುಮಾರು 10,000  ಹೆಚ್ಚು ಜನರು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರು ಜುಲೈ  23 ರಂದು ನಡೆದ ಕೇಂದ್ರ ಬಜೆಟ್ ನಲ್ಲಿ ಮಾಹಿತಿ ನೀಡಿದ್ದಾರೆ. 

ನೀವು ಕೂಡ ಕೇಂದ್ರ ಸರ್ಕಾರದ ಈ ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್  ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ,

ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ವಿತರಣೆಗೆ ಅರ್ಜಿ ಅಹ್ವಾನ.? 

ಹೌದು ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್  ಯೋಜನೆ  ಅಡಿಯಲ್ಲಿ ಮನೆಮನೆಗೂ ಉಚಿತ ವಿದ್ಯುತ್ ನೀಡುವ  ಸಲುವಾಗಿ ಈ ಯೋಜನೆಯನ್ನು ಜಾರಿ ಮಾಡಿದ್ದು ಸದ್ಯ  2024ನೇ ಸಾಲಿನ ಜುಲೈ 23ನೇ ದಿನಾಂಕ ದಂದು ನಡೆದ ಕೇಂದ್ರ ಬಜೆಟ್ ನಲ್ಲಿ ಪ್ರತಿ ತಿಂಗಳು ಉಚಿತ ಸೋಲಾರ್ ವಿದ್ಯುತ್ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಇನ್ನು ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್  ಯೋಜನೆಗೆ ಈಗಾಗಲೇ ಒಂದು ಕೋಟಿಗೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದು ರಾಜ್ಯದಲ್ಲಿ ಸುಮಾರು 10,000ಹೆಚ್ಚು ಅರ್ಜಿ ಸಲ್ಲಿಕೆ ಮಾಡಲಾಗಿದೆ ಇದೀಗ ಕೇಂದ್ರ ಸರ್ಕಾರದಿಂದ ಹೊಸದಾಗಿ ಮತ್ತಷ್ಟು ಉಚಿತ ಸೋಲಾರ್ ವಿದ್ಯುತ್ ನೀಡಲು ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸುವವರು ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್ ಯೋಚನೆ ಏನಿದು.?

ಈಗಾಗಲೇ ತಿಳಿಸಿದ ಹಾಗೆ ದೇಶದಲ್ಲಿ ಸೌರಶಕ್ತಿಯ ಬಳಕೆ ಹೆಚ್ಚಿಸುವುದರೊಂದಿಗೆ ಜನರ ವಿದ್ಯುತ್ ಬಿಲ್ ಕೊರೆಯಲು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸೂರ್ಯ  ಘರ್ ಮುಪ್ತ್ ಸೋಲಾರ್ ವಿದ್ಯುತ್ ಯೋಜನೆಯ ಅನುಷ್ಠಾನಗೊಳಿಸಿದೆ ಅಲ್ಲದೆ 2024 25 ನೇ ಸಾಲಿನಲ್ಲಿ ಈ ಯೋಜನೆಗಾಗಿ 10,000 ಕೋಟಿ ಮೀಸಲಿಡಲಾಗಿದೆ ಎಂದು ಇಂಧನ ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್ ಯೋಜನೆಯ ಪ್ರಯೋಜನವೇನು.

 ಕರ್ನಾಟಕದ ಗೃಹ ಜ್ಯೋತಿ ಯೋಜನೆಯಿಂದ ಈ ಯೋಜನೆಯಲ್ಲಿ ನೇರವಾಗಿ ಉಚಿತ ವಿದ್ಯುತ್ ಸಿಗುವುದಿಲ್ಲ ಬದಲಾಗಿ ಸರ್ಕಾರದ ಸಹಾಯಧನ ಬಳಸಿಕೊಂಡು ಮನೆಯ ಛಾವಣಿ ಮೇಲೆ ಸೋಲಾರ್ ಘಟಕ ಸ್ಥಾಪಿಸಿಕೊಳ್ಳುವ ಮೂಲಕ ಪ್ರತಿ ತಿಂಗಳು 100 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. 

ಅಲ್ಲದೆ ಮನೆಯ ಛಾವಣಿ ಮೇಲೆ ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್   ಯೋಜನೆ, ಸೋಲಾರ್ ಘಟಕವನ್ನು ಒಮ್ಮೆ ಸ್ಥಾಪಿಸಿದರೆ ಬರೋಬರಿ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ ಅಲ್ಲದೆ ಸರ್ಕಾರದಿಂದ ಐದು ವರ್ಷಗಳ ಗ್ಯಾರಂಟಿ ಕೂಡ ನೀಡಲಾಗುತ್ತದೆ ಅದನ್ನು ಮಾರಾಟ ಮಾಡಿ ಆದಾಯ ಕೂಡ ಗಳಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.

ಉಚಿತ ಸೋಲಾರ್ ವಿದ್ಯುತ್ ಯೋಜನೆಯಲ್ಲಿ ಎಷ್ಟು ಸಬ್ಸಿಡಿ ಸಿಗಲಿದೆ.?

ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್  ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ವಿವರ,,

  • 1 ಕಿಲೋ ವ್ಯಾಟ್ ಸೋಲಾರ್ ಘಟಕ ನಿರ್ಮಾಣಕ್ಕೆ 30,000
  •  2 ಕಿಲೋ ವ್ಯಾಟ್  ಸೋಲಾರ್ ಘಟಕ ನಿರ್ಮಾಣಕ್ಕೆ 60,000
  •  3  ಕಿಲೋ ವ್ಯಾಟ್ ಸೋಲಾರ್ ಘಟಕ ನಿರ್ಮಾಣಕ್ಕೆ 78,000 ಸಹಾಯಧನ ಸಿಗಲಿದೆ 
ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ವಿತರಣೆಗೆ ಅರ್ಜಿ ಅಹ್ವಾನ.?

 

PM ಘರ್ ಮುಪ್ತ್ ಸೋಲಾರ್  ವಿದ್ಯುತ್ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.!

ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್  ವಿದ್ಯುತ್ ಯೋಜನೆ ಅಡಿ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಸ್ವಂತ ಮನೆಯನ್ನು ಹೊಂದಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ 1.5  ಲಕ್ಷಕ್ಕಿಂತ ಹೆಚ್ಚು ಇರಬಾರದು, ಕುಟುಂಬದ ಸದಸ್ಯರು ಯಾರು ಸರ್ಕಾರಿ ಉದ್ಯೋಗದಲ್ಲಿರಬಾರದು ಹಾಗೂ ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?

ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್ ವಿದ್ಯುತ್ ಯೋಜನೆಗೆ ಅರ್ಜಿ  ಸಲ್ಲಿಸಲು ಈ ಮೇಲೆ ತಿಳಿಸಲಾದ ಕೆಲವು ನಿಯಮಗಳ ಜೊತೆಗೆ ಮುಖ್ಯ ದಾಖಲೆಗಳನ್ನು ಪಡೆಯಲಾಗುತ್ತದೆ

  •  ಅರ್ಜಿದಾರನ ಆಧಾರ್ ಕಾರ್ಡ್
  •  ರೇಷನ್ ಕಾರ್ಡ್
  •  ವೋಟರ್ ಐಡಿ
  •  ಮೊಬೈಲ್ ನಂಬರ್
  •  ಪ್ಯಾನ್ ಕಾರ್ಡ್
  •  ಆರು ತಿಂಗಳ ವಿದ್ಯುತ್ ಬಿಲ್
  •  ಅರ್ಜಿದಾರರ ಭಾವಚಿತ್ರ
  •  ಬ್ಯಾಂಕ್ ಪಾಸ್ ಬುಕ್
  •  ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ
  •  ವಿಳಾಸ ದೃಢೀಕರಣ ಪತ್ರ
  •  ಹಾಗೂ ಮನೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸುವ ವಿಧಾನ ಮತ್ತು ಲಿಂಕ್.

ಪ್ರಧಾನ ಮಂತ್ರಿ ಘರ್ ಮುಪ್ತ್ ಸೋಲಾರ್  ವಿದ್ಯುತ್ ಯೋಜನೆಗೆ ಈಗಾಗಲೇ ತಿಳಿಸಿದ ಹಾಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸ ಬೇಕಾಗಿದ್ದು ಅರ್ಜಿ ಸಲ್ಲಿಸಲು ಸೋಲಾರ್ ವಿದ್ಯುತ್ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

 ಅಥವಾ ಅರ್ಜಿ ಸಲ್ಲಿಸಲು ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಧನ್ಯವಾದಗಳು

2 Comments

Leave a Reply

Your email address will not be published. Required fields are marked *