ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರದಿಂದ ಹೊಸ ವಿದ್ಯಾರ್ಥಿ ವೇತನಕ್ಕೆ  ಅರ್ಜಿ.?

ದ್ವಿತೀಯ ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಿಂದ 20,000 ವಿದ್ಯಾರ್ಥಿ ವೇತನಕ್ಕೆ  ಅರ್ಜಿ ಆಹ್ವಾನ.?

ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರದಿಂದ ಹೊಸ ವಿದ್ಯಾರ್ಥಿ ವೇತನಕ್ಕೆ  ಅರ್ಜಿ.?

 ನಮ್ಮ ಭಾರತದ ಕೇಂದ್ರ ಸರ್ಕಾರವು  ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.  ಆ ಸುದ್ದಿ ಏನೆಂದರೆ ಭಾರತದಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗೆ  ಆರ್ಥಿಕ ನೆರವನ್ನು ನೀಡಲು ಈ ಸರ್ಕಾರವು ಹೊಸದಾದ ಪಿಎಂ ಉಷಾ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮುಂದಾಗಿದೆ. 

ಹೌದು ಸ್ನೇಹಿತರೆ ಈಗಾಗಲೇ ಭಾರತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವು ರೀತಿಯ ಪ್ರಯೋಜನಕಾರಿ ಸವಲತ್ತುಗಳನ್ನು ಒದಗಿಸಿ ಕೊಟ್ಟಿದ್ದು. ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ  ಏಳಿಗೆಗೆ ಹಲವಾರು ರೀತಿಯ ಸಹಾಯವನ್ನು ಮಾಡಿದೆ. ಅದೇ ರೀತಿಯಲ್ಲಿ ಈಗಿನ ಕೇಂದ್ರ ಸರ್ಕಾರವು ಮತ್ತೊಂದು ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಓದಿಗಾಗಿ 20,000 ರೂ ಮೌಲ್ಯದ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ. 

PM USHA SCHOLARSHIP: ಪ್ರಧಾನ ಮಂತ್ರಿ ಉಷಾ ವಿದ್ಯಾರ್ಥಿ ವೇತನ.!

 ನಿಮಗೆಲ್ಲ ತಿಳಿದಿರುವಂತೆ ಈಗಿನ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಸಹಾಯವನ್ನು ನೀಡುತ್ತಿದ್ದು. ಅದೇ ರೀತಿಯಲ್ಲಿ ಈಗಿನ ಪ್ರಧಾನ ಮಂತ್ರಿಯವರು ದೇಶದಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಹೊಸ ಯೋಜನೆಯ ಮೂಲಕ ಸಹಾಯ ಮಾಡಲು ಮುಂದಾಗಿದ್ದು. ಈ ಪಿಎಂ ಉಷಾ ಯೋಜನೆ ಅಡಿಯಲ್ಲಿ ಪ್ರತಿ PUC ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ 20,000ರೂ  ಮೌಲ್ಯದ  ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲೆಗಳು, ಎಲ್ಲಿ ಅರ್ಜಿ ಸಲ್ಲಿಸಬೇಕು, ಎಂಬುವುದನ್ನು ತಿಳಿಯೋಣ ಬನ್ನಿ.

PM USHA SCHOLARSHIP: ಪಿಎಂ ಉಷಾ ವಿದ್ಯಾ ವಿದ್ಯಾರ್ಥಿ ವೇತನದ ಅರ್ಹತೆಗಳು.?

ಪಿಎಂ ಉಷಾ 2024 25ರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇಕಡ  80%ಕ್ಕಿಂತಲೂ ಹೆಚ್ಚಿನ ಅಂಕದೊಂದಿಗೆ ಪಾಸಾಗಿರಬೇಕು. ಅಷ್ಟೇ ಅಲ್ಲದೆ ಪದವಿ ಓದಲು ಬಯಸುವವರು ಅರ್ಜಿ ಸಲ್ಲಿಸಬಹುದಾಗಿದೆ.

PM USHA SCHOLARSHIP: ಈ ವಿದ್ಯಾರ್ಥಿ ವೇತನದಿಂದ ಸಿಗುವ ಮೊತ್ತ.?

 ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಗಿದು. ಅದೇ ರೀತಿಯಲ್ಲಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪದವಿ ಮೊದಲನೇ ಶಿಕ್ಷಣದಲ್ಲಿ 12,000 ಮೌಲ್ಯದ ವೇತನವನ್ನು ದೊರಕುತ್ತದೆ. ಅದೇ ರೀತಿಯಲ್ಲಿ ಎರಡನೇ ಮತ್ತು ಮೂರನೇ ಶೈಕ್ಷಣಿಕ ವರ್ಷದಲ್ಲಿ 20,000 ಮೌಲ್ಯದ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ  ವೇತನವು ದೊರೆಯುವುದು. 

 ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.!

  •  ಆಧಾರ್ ಕಾರ್ಡ್
  •   10ನೇ ತರಗತಿಯ ಹಾಗೂ 12ನೇ ತರಗತಿಯ  ಮಾಸ್ ಕಾರ್ಡ್( ಅಂಕಪಟ್ಟಿ)
  •  ಫೋನ್ ನಂಬರ್
  •   ಆದಾಯ  ಪ್ರಮಾಣ ಪತ್ರ
  •   ವಿದ್ಯಾರ್ಥಿಯ ಭಾವಚಿತ್ರ
  •  ಜಾತಿ ಆದಾಯ  ಪ್ರಮಾಣ ಪತ್ರ

PM USHA SCHOLARSHIP: ಅರ್ಜಿಯ ಕೊನೆ ದಿನಾಂಕ.?

 ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಆಗಸ್ಟ್  31ನೇ ಕೊನೆಯ ದಿನಾಂಕವಾಗಿದ್ದು. ಈಗಾಗಲೇ ಅರ್ಜಿ ಹಾಕಲು ಪ್ರಾರಂಭವಾಗಿದ್ದು ಎಲ್ಲ ವಿದ್ಯಾರ್ಥಿಗಳು ಕೊನೆಯ ದಿನಾಂಕ ಒಳಗೆ ಅರ್ಜಿ ಸಲ್ಲಿಸಬೇಕು. 

PM USHA SCHOLARSHIP: ರ್ಜಿ ಸಲ್ಲಿಸುವುದು ಹೇಗೆ.?

 ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ನಿಮ್ಮ ಹತ್ತಿರದ ಸೈಬರ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು. ಅದೇ ರೀತಿಯಲ್ಲಿ ನಾವು ನೀಡಿರುವ ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಜಿ ಸಲ್ಲಿಸುವ ಹಂತಗಳು.!

  1. ಮೊದಲನೇದಾಗಿ ನಾವು ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ  ವಿದ್ಯಾರ್ಥಿ ಅಥವಾ ಸ್ಟೂಡೆಂಟ್ಸ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. 
  2. ನಂತರ ನಿಮ್ಮ ದಾಖಲೆಗಳನ್ನು ನೀಡಿ ಒಂದು ಸಾರಿ ಪರಿಶೀಲನೆಯನ್ನು ಮಾಡಿಕೊಳ್ಳಬೇಕು.
  3.  ಅಷ್ಟೇ ಅಲ್ಲದೆ ನಿಮ್ಮ ಮೊಬೈಲ್ ಸಂಖ್ಯೆ ನೀಡಿದ ಬಡಿಕ OTP ಯನ್ನು ಕೇಳುತ್ತದೆ ಆ OTPಯನ್ನು ನೀಡಿ.
  4.  ನಂತರ ನಿಮ್ಮ ದಾಖಲೆಗಳನ್ನು ಪುನಃ ಪರಿಶೀಲನೆ ಮಾಡಿಕೊಂಡು ನಂತರ ಕೊನೆಯದಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿಗೆ ನಿಮ್ಮ ಅರ್ಜಿಯ ಅಂತವು ಮುಕ್ತಾಯಗೊಳ್ಳುತ್ತದೆ. ಧನ್ಯವಾದಗಳು.

 

 

 

Comments

No comments yet. Why don’t you start the discussion?

Leave a Reply

Your email address will not be published. Required fields are marked *