ಮಹಿಳೆಯರಿಗಾಗಿ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ.! ಏನಿದ್ದು ಹೊಸ ಉದ್ಯಮಶಕ್ತಿ ಯೋಜನೆ.?

ಮಹಿಳೆಯರಿಗಾಗಿ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ.! ಏನಿದ್ದು ಹೊಸ ಉದ್ಯಮಶಕ್ತಿ ಯೋಜನೆ.?

[ad_1]
ಉದ್ಯಮಶಕ್ತಿ: ರಾಜ್ಯದ ಕಾಂಗ್ರೆಸ್ ಪಕ್ಷವು ಜನರಿಗೆ ಚುನಾವಣೆ ಸಮಯದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಲ್ಲಿ ಸದ್ಯಕ್ಕೆ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿದೆ ಇನ್ನು ಕೊನೆಯದಾಗಿ ಯುವ ನಿಧಿ ಯೋಜನೆ ಬಾಕಿ ಉಳಿದಿದ್ದು ಈ ಯೋಜನೆಗೆ ಚಾಲನೆ ನೀಡಬೇಕಾಗಿದೆ ಇನ್ನು ಚಾಲನೆ ನೀಡಿರುವ ನಾಲ್ಕು ಯೋಜನೆಗಳಲ್ಲಿ ಬಹಳಷ್ಟು ಸಮಸ್ಯೆಗಳು  ಇದ್ದು ಇದೀಗ ಮಹಿಳೆಯರಿಗಾಗಿ ರಾಜ್ಯ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿ ಮಾಡಲಿದೆ ಈ ಯೋಜನೆ ಸ್ತ್ರೀಯರು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ವಲಯಗಳಲ್ಲಿ ಪರಿಪೂರ್ಣವಾಗಿ ತೊಡಗಿ ಕೊಳ್ಳಬೇಕು ಎಂಬ ದೃಷ್ಟಿಯಿಂದ ಜಾರಿ ಮಾಡಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ. ಈ ಯೋಜನೆ ವಿದ್ಯಾವಂತ ಮತ್ತು ಪ್ರತಿಭಾವಂತ ಮಹಿಳೆಯರಿಗೆ ಅನುಕೂಲವಾಗಲಿದ್ದು ಲೇಖನವನ್ನು ಪೂರ್ತಿಯಾಗಿ ಓದಿ

ಮಹಿಳೆಯರಿಗಾಗಿ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ.! ಏನಿದ್ದು ಹೊಸ ಉದ್ಯಮಶಕ್ತಿ ಯೋಜನೆ.?

ಮಹಿಳೆಯರಿಗಾಗಿ ಜಾರಿಯಾಗಲಿದೆ ಮತ್ತೊಂದು ಹೊಸ ಯೋಜನೆ.!

ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಸರ್ಕಾರದಿಂದ ನೀಡಿರುವ ಗ್ಯಾರಂಟಿ ಯೋಜನೆಗಲ್ಲಿ ಹೆಚ್ಚಾಗಿ ಉಪಯೋಗ ಹಾಗುತಿರುವುದೇ ಮಹಿಳೆಯರಿಗೆ ಅಂದರೆ ಗೃಹಲಕ್ಷ್ಮಿ ಯೋಜನೆ ಶಕ್ತಿ ಯೋಜನೆ, ಈ ಎಲ್ಲಾ ಯೋಜನೆಗಳ ಉಪಯೋಗವನ್ನು ಮಹಿಳೆಯರೇ ಪಡೆದುಕೊಳ್ಳುತ್ತಿದ್ದಾರೆ ಇದರ ನಡುವೆ ಇದೀಗ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸಲಿದ್ದು ಈ ಯೋಜನೆಯು ಸ್ತ್ರೀಯರ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ವಲಯದಲ್ಲಿ ಪರಿಪೂರ್ಣವಾಗಿ ತೊಡಗಿ ಕೊಂಡಾಗ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ,  ಇದಕ್ಕಾಗಿ ಸ್ತ್ರೀಯರು ಉದ್ಯಮ ಕೈಗಾರಿಕೆ ಸೇವಾ ವಲಯದಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂದು ಸರ್ಕಾರ ಮಹಿಳೆಯರಿಗಾಗಿ ಹೊಸದಾಗಿ ಉದ್ಯಮ ಶಕ್ತಿ ಎಂಬ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ.

ಏನಿದು ಉದ್ಯಮ ಶಕ್ತಿ ಹೊಸ ಉದ್ಯಮ ಶಕ್ತಿ ಯೋಜನೆಯ ಅನುಕೂಲ ಏನು.?

ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳ ಜೊತೆಗೆ ಉದ್ಯಮಶಕ್ತಿ ಯೋಜನೆಯನ್ನು ಕೂಡ ಮುಂದಿನ ಬಜೆಟ್ ನಲ್ಲಿ ಜಾರಿ ಮಾಡುವುದಾಗಿ ತಿಳಿಸಿದೆ ಈ ಯೋಜನೆ ಅಡಿಯಲ್ಲಿ ರಾಜ್ಯದ ವಿದ್ಯಾವಂತ ಮತ್ತು ಪ್ರತಿಭಾವಂತ ಮಹಿಳೆಯರಿಗೆ ಅನುಕೂಲ  ಆಗಲಿದ್ದು ರಾಜ್ಯದ ಮಹಿಳೆಯರು ಉದ್ಯಮ ಕೈಗಾರಿಕೆ ಸೇವಾ ವಲಯಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂಬ ದೃಷ್ಟಿಯಿಂದ ಸರ್ಕಾರ ಉದ್ಯಮಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗಾಗಿ 100 ಪೆಟ್ರೋಲ್ ಬಂಕ್ ಸ್ಥಾಪಿಸಲು ಮುಂದಾಗಿದೆ.

ಹೌದು ಮಹಿಳೆಯರಿಗಾಗಿ  ಉದ್ಯಮಶಕ್ತಿ ಯೋಜನೆ ಅಡಿಯಲ್ಲಿ 100 ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಿ ಮಹಿಳಾ ಸಹಕಾರಿ ಸ್ವ ಸಹಾಯ ಸಂಘಗಳ ಮೂಲಕ ನಿರ್ವಹಣೆ ವಹಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ಪೆಟ್ರೋಲ್ ಬಂಕ್ಗಳ ಸ್ಥಾಪನೆಗೆ ಭೂಮಿ ತರಬೇತಿ ಪರವಾಗಿ ಸೇರಿದಂತೆ ಅಗತ್ಯ ಬೆಂಬಲ ನೀಡುವುದಾಗಿ ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುವುದಾಗಿ ಸರ್ಕಾರದಿಂದ ತಿಳಿಸಲಾಗಿದೆ,

 

ಉದ್ಯಮಶಕ್ತಿಯ ನೂರು ಪೆಟ್ರೋಲ್ ಬಂಕ್ ಸ್ಥಾಪನೆ.?

ಉದ್ಯಮಶಕ್ತಿ ಯೋಜನೆಯನ್ನು ಮಹಿಳೆಯರಿಗಾಗಿ ಜಾರಿ ಮಾಡಲಾಗುತ್ತದೆ ಈ ಯೋಜನೆ ಅಡಿಯಲ್ಲಿ ಈಗಾಗಲೇ ತಿಳಿಸಿದ ಹಾಗೆ  ಮಹಿಳೆಯರ ಸಹಕಾರಿ ಸ್ವ ಸಹಾಯ ಸಂಘಗಳ ಮೂಲಕ ನಿರ್ವಹಣೆ ಮಾಡುವ 100 ಪೆಟ್ರೋಲ್ ಬಂಕ್ಗಳನ್ನು ಸ್ಥಾಪನೆ ಮಾಡಲಾಗುತ್ತದೆ ಹಾಗೂ ಆ ಬಂಕುಗಳ ಸ್ಥಾಪನೆಗೆ ಭೂಮಿ ಮತ್ತು ಬಂಕಿನ ನಿರ್ವಹಣೆಗಾಗಿ ತರಬೇತಿ ಮತ್ತು ಪೆಟ್ರೋಲ್ ಬಂಕ್ ಪರವಾನಿಗಿ ಸೇರಿದಂತೆ ಸರಕಾರದಿಂದ ಪೂರ್ವ ಬೆಂಬಲ ನೀಡುತ್ತಿದ್ದು  ಇದನ್ನು ಮುಂದಿನ ಬಜೆಟ್ ನಲ್ಲಿ ಸರ್ಕಾರದಿಂದ ಆದೇಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ  ಹಾಗೂ ಮಹಿಳಾ  ಸಹಕಾರಿ ಸ್ವಸಹಾಯ ಸಂಘಗಳು ಪೆಟ್ರೋಲ್ ಬಂಕ್ ಪರವಾನಿಗಿ ಪಡೆಯಲು ಮತ್ತು ತರಬೇತಿ ಪಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂದ ಮಾಹಿತಿ ಪಡೆಯಬಹುದಾಗಿ ಸೂಚನೆ ನೀಡಲಾಗಿದೆ ಧನ್ಯವಾದಗಳು ..

[ad_2]

Comments

No comments yet. Why don’t you start the discussion?

Leave a Reply

Your email address will not be published. Required fields are marked *